ಬೆಂಗಳೂರು: ಯಾಕೋ ಇತ್ತೀಚೆಗೆ ಕೈ ಗೂಡಿದ ಕನಸುಗಳು ನನಸಾಗುತ್ತಿಲ್ಲ, ಮನೆಯಲ್ಲಿ ಮದುವೆ ಮುಂತಾದ ಮಂಗಳ ಕಾರ್ಯಗಳು ಅಂದುಕೊಂಡರೂ ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದಾದರೆ ಏನು ಮಾಡಬೇಕು?ಕಂಕಣ ಕೂಡಿಬರದ ಹೆಣ್ಣುಮಕ್ಕಳು, ಪುರುಷರು ಪ್ರತಿನಿತ್ಯ ಮಂಗಳ ಚಂಡಿಕೆ ಸ್ತೋತ್ರವನ್ನು ಹೇಳಿದರೆ ಒಳಿತು. ದೇವಿ ಮುಂದೆ ತುಪ್ಪದ ದೀಪ ಹಚ್ಚಿ ಗಣೇಶನಿಗೆ ನಮಸ್ಕರಿಸಿ ಈ ಸ್ತೋತ್ರವನ್ನು ಓದಬೇಕು.ಸ್ತೋತ್ರ ಹೀಗಿದೆ ನೋಡಿ: ರಕ್ಷ ರಕ್ಷ ಜಗನ್ಮಾತಾ ದೇವೀ ಮಂಗಳ ಚಂಡಿಕೇ ಹಾರಿಕೇ ವಿಪದಾಂ ರಾಶೋರ್ಹರ್ಷಮಂಗಲಕಾರಿಕೇಹರ್ಷ ಮಂಗಲ ದಕ್ಷೇ