ಆರೋಗ್ಯವಂತ ಮಗು ಹುಟ್ಟಬೇಕಾದರೆ ಮಹಿಳೆಯರು ಪ್ರತಿನಿತ್ಯ ಈ ಮಂತ್ರ ಹೇಳಬೇಕು

ಬೆಂಗಳೂರು| Krishnaveni K| Last Modified ಗುರುವಾರ, 27 ಡಿಸೆಂಬರ್ 2018 (09:27 IST)
ಬೆಂಗಳೂರು: ಕೆಲವು ಮಂತ್ರಗಳು ಗರ್ಭಿಣಿ ಸ್ತ್ರೀಯ ಹೊಟ್ಟೆಯೊಳಗಿರುವ ಪುಟ್ಟ ಕಂದಮ್ಮನ ಮೇಲೆ ಧನಾತ್ಮಕ ಪ್ರಭಾವ ಬೀರುವ ಶಕ್ತಿ ಹೊಂದಿದೆ. ಆರೋಗ್ಯವಂತ ಮಗು ಬೇಕು ಎನ್ನುವುದು ಎಲ್ಲರ ಆಸೆ. ಹಾಗಿದ್ದರೆ ಆರೋಗ್ಯವಂತ ಮಗು ಬೇಕಾದರೆ ಯಾವ ಮಂತ್ರ ಹೇಳಬೇಕು?
 
ಆರೋಗ್ಯವಂತ ಮಗು ಜನನಕ್ಕಾಗಿ ಗರ್ಭಿಣಿ ಮಹಿಳೆಯರು ಪ್ರತಿನಿತ್ಯ ಶ್ರೀಕೃಷ್ಣನನ್ನು ಆರಾಧಿಸುವ ಮಂತ್ರ ಹೇಳಿದರೆ ಒಳಿತು. ಅದು ಹೀಗಿದೆ ನೋಡಿ.
 
ದೇವಕೀ ಸುತ ಗೋವಿಂದ ವಾಸುದೇವ ಜಗತ್ಪತೆ
ದೇಹಿ ಮೇ ತನಯಂ ಕೃಷ್ಣ ತ್ವಾಮಹಾಂ ಶರಣಾಂಗತ
 
ಈ ಮಂತ್ರವನ್ನು ಎಷ್ಟು ಬಾರಿ ಸಾಧ್ಯವೋ ಅಷ್ಟು ಬಾರಿ ಹೇಳಬಹುದು. ಅದೇ ರೀತಿ ಪ್ರತಿನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಹೆರಿಗೆ ಸುಲಭವಾಗುತ್ತದೆ. ಹಾಗೆಯೇ ಗರ್ಭಿಣಿಯಾಗುವಾಗ ಕಾಡುವ ಅನವಶ್ಯಕ ಭಯ ನಿವಾರಣೆಯಾಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :