ಬೆಂಗಳೂರು: ಎಷ್ಟು ಓದಿದರೂ ವಿದ್ಯೆ ತಲೆಗೆ ಹತ್ತುವುದಿಲ್ಲ. ಒಂದು ವೇಳೆ ಅರ್ಥವಾದರೂ ಪರೀಕ್ಷೆ ಬರೆಯುವಾಗ ಎಡವಟ್ಟು ಮಾಡಿಕೊಳ್ಳುವುದು, ಮರೆತು ಹೋಗುವುದು ಇತ್ಯಾದಿ ಮಾಡುತ್ತೀರಾ? ಹಾಗಿದ್ದರೆ ಓದುವ ಮೊದಲು ಈ ರೀತಿ ಮಾಡಿದರೆ ಸಾಕು.ವಿದ್ಯೆಗೆ ಅಧಿದೇವತೆ ಸರಸ್ವತಿ. ಹೀಗಾಗಿ ಓದುವ ಮೊದಲು ಭಕ್ತಿಯಿಂದ ಸರಸ್ವತಿಯನ್ನು ಸ್ಮರಣೆ ಮಾಡಿಕೊಂಡರೆ ಆಕೆ ಒಲಿದುಬರುತ್ತಾಳೆ. ಅದಕ್ಕೆ ಓದುವ ಮೊದಲು ಈ ಶ್ಲೋಕವನ್ನು ಹೇಳಿ.ಸರಸ್ವತಿ ನಮಸ್ತುಭ್ಯಂ ವರದೇ ಕಾಮರೂಪಿಣಿ ವಿದ್ಯಾರಂಭಂ ಕರಿಷ್ಯಾಮಿ ಸಿದ್ಧಿರ್ಭವತು ಮೇ ಸದಾತಾಜಾ ಸುದ್ದಿಗಳನ್ನು