ವಿವಾಹಕ್ಕೆ ಎದುರಾಗುವ ಅಡ್ಡಿ ನಿವಾರಣೆಗೆ ಈ ಹೋಮ ಮಾಡಿ

ಬೆಂಗಳೂರು| Krishnaveni K| Last Modified ಮಂಗಳವಾರ, 1 ಜನವರಿ 2019 (09:33 IST)
ಬೆಂಗಳೂರು: ಕೆಲವರಿಗೆ ವಿವಾಹಕ್ಕೆ ನೂರೆಂಟು ಅಡ್ಡಿ ಬರುತ್ತಿವೆಯಲ್ಲಾ ಎಂಬ ಚಿಂತೆಯಿರುತ್ತದೆ. ಅಂತಹವರು ಈ ಹೋಮವನ್ನು ಭಕ್ತಿಯಿಂದ ಮಾಡಿದರೆ ಬರುವಂತಹ ಅಡ್ಡಿ ಆತಂಕಗಳೆಲ್ಲಾ ನಿವಾರಣೆಯಾಗಿ ಶೀಘ್ರ ಕಂಕಣ ಬಲ ಕೂಡಿಬರುತ್ತದೆ.
 
ಸ್ತ್ರೀ ಮತ್ತು ಪುರುಷರ ವಿವಾಹಕ್ಕೆ ಬರುತ್ತಿರುವ ಅಡ್ಡಿ ನಿವಾರಣೆಯಾಗಿ ಶೀಘ್ರ ವಿವಾಹವಾಗಲು ಉಗ್ರ ನರಸಿಂಹ ಹೋಮ, ಸ್ವಯಂವರ ಪಾರ್ವತಿ ಹೋಮ, ಬಾಣೇಶೀ ಹೋಮ, ಅಶ್ವಾರೂಢ ಪಾರ್ವತಿ ಹೋಮ ಮಾಡಿದರೆ ಒಳ್ಳೆಯದು.
 
ಇದನ್ನು ಜಾತಕ ಅನುಸಾರ, ಸೂಕ್ತ ಪುರೋಹಿತರ ನೇತೃತ್ವದಲ್ಲಿ ಸರಿಯಾಗಿ ನಿಷ್ಠೆಯಿಂದ ಮಾಡುವುದರಿಂದ ಫಲ ಸಿಗುತ್ತದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :