ಬೆಂಗಳೂರು: ಗಣೇಶ ಆದಿ ಪೂಜಿತ ದೇವ. ಲೋಕೋದ್ದಾರಕ್ಕಾಗಿ ಗಣೇಶ 32 ಅವತಾರ ಎತ್ತಿದ್ದಾನೆ. ಅವು ಯಾವುವು ನೋಡೋಣ. ಬಾಲಗಣಪತಿ: ಹೆಸರೇ ಹೇಳುವಂತೆ ಬಾಲ ರೂಪದಲ್ಲಿರುವ ಗಣಪತಿ. ತರುಣ ಗಣಪತಿ: ತಾರುಣ್ಯವನ್ನು ಪ್ರತಿನಿಧಿಸುವ ರೂಪವಾಗಿದೆ. ಈ ರೂಪದಲ್ಲಿ ಗಣಪನಿಗೆ 8 ಕೈಗಳಿವೆ. ಭಕ್ತಿ ಗಣಪತಿ: ಸುಗ್ಗಿಯ ಅವಧಿಯಲ್ಲಿ ರೈತರಿಂದ ಪೂಜಿಸಲ್ಪಡುತ್ತಿರುವ ಕೈಯಲ್ಲಿ ಬಾಳೆ ಹಣ್ಣು, ತೆಂಗಿನ ಕಾಯಿ ಹಿಡಿದಿರುವ ರೂಪ. ವೀರ ಗಣಪತಿ: ವೀರ ಗಣಪತಿಯ ಅವತಾರದಲ್ಲಿ ಗಣಪತಿಗೆ ಆಯುಧಗಳನ್ನು