ಬೆಂಗಳೂರು: ದೇವಾಲಯಕ್ಕೆ ಹೋಗುವಾಗ ನಾವು ಹೇಗಿರಬೇಕು ಎಂಬುದಕ್ಕೆ ಕೆಲವು ಶಿಷ್ಟಾಚಾರಗಳಿವೆ. ಹಾಗಿದ್ದರೂ ದೇವಾಲಯದಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅದು ಯಾವುವು ನೋಡೋಣ. ಭಗವಂತನ ಮಂದಿರಕ್ಕೆ ಕೈ ಕಾಲು ತೊಳೆಯದೇ ಪ್ರವೇಶ ಮಾಡುವುದು. ಸಾಕ್ಸ್ ಹಾಕಿಕೊಂಡು ಪ್ರವೇಶಿಸುವುದು ಭಗವಂತನ ಮಂದಿರಕ್ಕೆ ಬೀಡಿ, ಸಿಗರೇಟು, ಮಾಂಸ, ಮಧ್ಯ ಸೇವಿಸಿ ಪ್ರವೇಶಿಸುವುದು. ಚರ್ಮದ ಬೆಲ್ಟ್, ಚಪ್ಪಲಿ ಧರಿಸಿಕೊಂಡು ಹೋಗುವುದು. ಭಗವಂತನ ಎದುರು ಸನ್ಮಾನ ಮಾಡಿಸಿಕೊಳ್ಳುವುದು. ಕೊಳೆತ, ಕೆಟ್ಟ ಅಥವಾ ಒಣಗಿದ