ಬೆಂಗಳೂರು: ಮನೆಯಲ್ಲಿ ಹೋಮ ಹವನ ಮಾಡಿದರೆ ಕೇವಲ ಧಾರ್ಮಿಕ ಫಲ ಮಾತ್ರವಲ್ಲ. ಅದರಿಂದ ಆರೋಗ್ಯಕ್ಕೆ ಉತ್ತಮವಾದ ಹಲವು ಲಾಭಗಳಿವೆ. ಅವು ಯಾವುವು ನೋಡೋಣ.