ಬೆಂಗಳೂರು: ಒಬ್ಬೊಬ್ಬ ದೇವರಿಗೂ ಒಂದೊಂದು ರೀತಿಯಲ್ಲಿ ಆರಾಧಿಸಿದರೆ ಸಂತುಷ್ಟರಾಗುತ್ತಾರೆ. ಯಾವ ದೇವರಿಗೆ ಯಾವ ರೀತಿ ಸಂತುಷ್ಟಗೊಳಿಸಬೇಕು? ನೋಡೋಣ. ಅಂಕಾರ ಪ್ರಿಯೋ ವಿಷ್ಣುಃ, ಅಭಿಷೇಕ ಪ್ರಿಯಃ ಶಿವಃ ನಮಸ್ಕಾರಪ್ರಿಯೋ ಭಾನುಃ ಎಂಬ ಶ್ಲೋಕದಂತೆ ವಿಷ್ಣು ಅಲಂಕಾರ ಪ್ರಿಯ. ಶಿವ ಅಭಿಷೇಕ ಪ್ರಿಯ. ಸೂರ್ಯ ದೇವ ನಮಸ್ಕಾರ ಪ್ರಿಯ.ಪರಮೇಶ್ವರನನ್ನು ಆರಾಧಿಸಲು ಯಾವುದೇ ನಿರ್ಬಂಧಗಳಿಲ್ಲ. ಓಂ ನಮಃ ಶಿವಾಯ ಎಂಬ ನಾಮದೊಂದಿಗೆ ಶುದ್ಧ ನೀರಿನಿಂದ ಅಭಿಷೇಕ ಮಾಡಿದರೆ ಶಿವ ಸಂತುಷ್ಟನಾಗುತ್ತಾನೆ. ಬಿಲ್ವದ ಅರ್ಚನೆ,