ಬೆಂಗಳೂರು: ದೇವರನ್ನು ಭಕ್ತಿಯಿಂದ ಪೂಜೆ ಮಾಡುವಾಗ ಗಂಧ, ಕುಂಕುಮದಷ್ಟೇ ಪ್ರಮುಖವಾಗಿ ಬೇಕಾಗಿರುವುದು ಹೂವು. ದೇವರಿಗೆ ಅರ್ಪಣೆಯಾಗುವ ಹೂವು ಪವಿತ್ರವಾಗಿರಬೇಕು. ಅದಕ್ಕೆ ಎಂತಹ ಹೂಗಳಿಂದ ದೇವರನ್ನು ಅರ್ಚಿಸಬೇಕು ನೋಡೋಣ. ದೇವರಿಗೆ ಆದಷ್ಟು ಶುದ್ಧವಾದ ಹೂಗಳನ್ನು ಅರ್ಪಿಸಬೇಕು. ನೆಲಕ್ಕೆ ಹಾಕಿದ ಹೂಗಳನ್ನು ದೇವರಿಗೆ ಇಡಬೇಡಿ. ಒಂದು ವೇಳೆ ನೆಲಕ್ಕೆ ಬಿದ್ದರೆ, ಕೊಂಚ ನೀರು ಚಿಮುಕಿಸಿ ಶುದ್ಧವಾಗಿ ಅರ್ಪಿಸಿ.ಆದಷ್ಟು ಕುಸುಮವಿರುವ ಸುಗಂಧ ಭರಿತ ಹೂವುಗಳನ್ನು ದೇವರಿಗೆ ಅರ್ಪಿಸಬೇಕು. ಮಲ್ಲಿಗೆ, ಸೇವಂತಿಗೆ, ದಾಸವಾಳ, ಸಂಪಿಗೆ,