ಬೆಂಗಳೂರು: ಪ್ರತಿಯೊಂದು ಮನೆಯಲ್ಲೂ ಕಸಬರಿಕೆ ಇದ್ದೇ ಇರುತ್ತದೆ. ಆದರೆ ಇದನ್ನು ಎಲ್ಲೆಂದರಲ್ಲಿ ಇಟ್ಟರೆ ಮನೆಗೆ ಒಳಿತಾಗದು. ಕಸಬರಿಕೆ ಇಡುವುದಕ್ಕೂ ಕೆಲವು ಧಾರ್ಮಿಕ ನಂಬಿಕೆಗಳಿವೆ. ಅದು ಏನು ನೋಡೋಣ. ಕಸಬರಿಕೆಯನ್ನು ಅಡ್ಡಲಾಗಿ ಇಡಬಾರದು. ನೆಲಕ್ಕೆ ತುದಿ ಇರುವಂತೆ ನೇರವಾಗಿ ಇರಿಸಬೇಕು. ನೆನಪಿಡಿ, ಯಾವತ್ತೂ ಕಸಬರಿಕೆಯನ್ನು ತುಳಿಯುವುದು, ಅದರಲ್ಲಿ ಅನ್ನ ಬಾಚುವುದು ಮಾಡಬೇಡಿ. ಮುಖ್ಯ ಧ್ವಾರದ ಬಳಿ ಕಸಬರಿಕೆ ಇರಿಸಬೇಡಿ. ಮನೆಗೆ ಯಾರೇ ಹೊಕ್ಕರೂ ಮೊದಲು ಕಸಬರಿಕೆಯೇ ಕಾಣುವಂತೆ ಇಡಬೇಡಿ. ವಾಯವ್ಯ ದಿಕ್ಕಿನಲ್ಲಿ