ಬೆಳಿಗ್ಗೆ ಮತ್ತು ಸಂಜೆ ದೀಪ ಯಾವ ದಿಕ್ಕಿಗೆ ಇಡಬೇಕು?

ಬೆಂಗಳೂರು| Krishnaveni K| Last Modified ಶುಕ್ರವಾರ, 28 ಡಿಸೆಂಬರ್ 2018 (08:47 IST)
ಬೆಂಗಳೂರು: ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ದೀಪ ಬೆಳಗಿ ಪೂಜೆ ಮಾಡುವ ಪದ್ಧತಿಯಿದ್ದರೆ ಅದಕ್ಕೆ ಸಂಪ್ರದಾಯವಿದೆ.
 
ದೀಪ ಬೆಳಗುವಾಗ ಕೆಲವೊಂದು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾದ್ದು ಮುಖ್ಯ. ದೀಪ ಯಾವಾಗಲೂ ಸೂರ್ಯ ಯಾವ ದಿಕ್ಕಿಗೆ ಇರುತ್ತಾನೋ ಆ ದಿಕ್ಕಿಗೆ ಇರುವಂತೆ ಇಟ್ಟು ನಮಸ್ಕರಿಸಬೇಕು.
 
ಹೀಗಾಗಿ ಬೆಳಗ್ಗಿನ ಹೊತ್ತು ದೀಪ ಉರಿಸುವಾಗ ಪೂರ್ವಾಭಿಮುಖವಾಗಿ, ಸಂಜೆ ಹೊತ್ತು ಪಶ್ಚಿಮಾಭಿಮುಖವಾಗಿ ಇದ್ದರೆ ಶ್ರೇಯಸ್ಸು.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :