ಬೆಂಗಳೂರು: ಗಾಯತ್ರಿ ಮಂತ್ರಕ್ಕಿಂತ ಶ್ರೇಷ್ಠವಾದುದು ಬೇರೊಂದಿಲ್ಲ ಎಂದು ಆದಿಕಾಲದಲ್ಲಿ ವಿಶ್ವಾಮಿತ್ರ ಮುನಿಯೇ ಹೇಳಿದ್ದನಂತೆ. ಸೂರ್ಯ ದೇವರಿಗೆ ಸಂಬಂಧಿಸಿದ ಈ ಮಂತ್ರ ದಿವ್ಯಮಂತ್ರವಾಗಿದೆ. ಓಂ ಭೂರ್ಭುವಃ ಸ್ವಃ ಎಂದು ಆರಂಭವಾಗುವ ಮಂತ್ರವನ್ನು ಸ್ತ್ರೀಯರು ಮಂತ್ರದಂತೆ ಹೇಳಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಸ್ತ್ರೀಯರು ಇದನ್ನು ಮಂತ್ರದಂತೆ ಹೇಳಿದರೆ ಗರ್ಭಕೋಶದ ಸಮಸ್ಯೆ ಬರುತ್ತದೆಂಬ ನಂಬಿಕೆ ಇದೆ.ಹಾಗಿದ್ದರೆ, ಇದನ್ನು ಹೇಗೆ ಉಚ್ಛರಿಸಬೇಕು? ಸ್ತ್ರೀಯರು ಇದನ್ನು ಸ್ವರ ಸಹಿತವಾಗಿ ಮಂತ್ರದಂತೆ ಹೇಳುವಂತಿಲ್ಲ. ಆದರೆ ಪದ್ಯ