ಬೆಂಗಳೂರು: ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಹೋದರೆ ಮೃತ್ತಿಕಾ ಪ್ರಸಾದ ಎಂದು ಮಣ್ಣಿನ ರೂಪದಲ್ಲಿ ಕೊಡುತ್ತಾರೆ. ಇದರ ಮಹತ್ವ ನಿಮಗೆ ಗೊತ್ತಾ?ಮೃತ್ತಿಕಾ ಪ್ರಸಾದ ಧರಿಸುವವರಿಗೆ ನಾಗ ದೋಷ ಭಯವಿರುವುದಿಲ್ಲ, ಹಾಗೇ ಅವರಿಗೆ ನಾಗದೇವರ ಆಶೀರ್ವಾದ ದೊರೆಯುತ್ತದೆ. ಅಂತಹವರಿಗೆ ಕನಸಿನಲ್ಲಿ ಹಾವು ಕಾಣಿಸಿಕೊಂಡು ಭಯ ಬೀಳದು.ಇದಲ್ಲದೆ ಮಾತು ತೊದಲುವವರು ಮೃತ್ತಿಕಾ ಪ್ರಸಾದದ ನೀರನ್ನು ಸೇವಿಸಬಹುದು. ವಿವಾಹ ಸಂಬಂಧಕ್ಕಾಗಿ ವರ/ವಧುವಿನ ಕಡೆಯವರು ಮನೆಗೆ ಬರುವ ದಿನ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿಕೊಂಡು ಚಿಟಿಕೆ