ಬೆಂಗಳೂರು: ದೇವರ ಮನೆ ಎನ್ನುವುದು ಮನೆಯಲ್ಲಿ ಸಕಾರಾತ್ಮಕ ಪ್ರಭಾವ ಉಂಟು ಮಾಡಲು ಅಗತ್ಯ. ಹಾಗಿದ್ದರೆ ಮನೆಯ ಯಾವ ದಿಕ್ಕಿನಲ್ಲಿ ದೇವರ ಮನೆ ಇರಬೇಕು ಗೊತ್ತಾ?ವಾಸ್ತು ಪ್ರಕಾರ ದೇವರ ಮನೆ ಮನೆಯ ಈಶಾನ್ಯ ಭಾಗದಲ್ಲಿರಬೇಕು. ಕೆಲವೊಮ್ಮೆ ಮನೆಯ ವಿನ್ಯಾಸಕ್ಕೆ ಅನುಗುಣವಾಗಿ ಈಶಾನ್ಯ ಭಾಗದಲ್ಲಿ ದೇವರ ಮನೆ ಇಡಲು ಅನುಕೂಲವಿಲ್ಲದೇ ಹೋಗಬಹುದು. ಅಂತಹ ಸಂದರ್ಭದಲ್ಲಿ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಇಟ್ಟುಕೊಳ್ಳಬೇಕು.ಅದೇ ರೀತಿ ದೇವರ ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ದೇವರ