ಬೆಂಗಳೂರು: ಮದುವೆಯಾದ ಮೇಲೆ ಎಲ್ಲರೂ ಕೇಳುವ ಪ್ರಶ್ನೆ ಏನೂ ವಿಶೇಷ ಇಲ್ವಾ? ಕೆಲವೊಮ್ಮೆ ಅದ್ಯಾಕೋ ಎಲ್ಲಾ ಸರಿಯಿದ್ದೂ ದೈವ ಬಲ ಇಲ್ಲದೇ ಮಕ್ಕಳಾಗದೇ ಇರುತ್ತದೆ.ಬೇಗನೇ ಮಕ್ಕಳನ್ನು ಪಡೆಯಲು ಬಯಸುವ ದಂಪತಿ ಸುಬ್ರಹ್ಮಣ್ಯನ ಆರಾಧನೆ ಮಾಡಬೇಕು. ಅದೂ ಪ್ರತೀ ತಿಂಗಳು ಷಷ್ಠಿಯಂದು ಉಪವಾಸ ವ್ರತ ಕೈಗೊಂಡು ಸುಬ್ರಹ್ಮಣ್ಯನ ಆರಾಧನೆ ಮಾಡಿದರೆ ಒಳಿತಾಗುವುದು.ಷಷ್ಠಿ ದಿನ ಬೆಳಿಗ್ಗೆ ಬೇಗನೇ ಎದ್ದು ದಂಪತಿ ತಲೆ ಸ್ನಾನ ಮಾಡಿಕೊಂಡು ಬೆಳಿಗ್ಗೆಯೇ ಸುಬ್ರಹ್ಮಣ್ಯನ ಫೋಟೋ ಅಥವಾ ವಿಗ್ರಹವಿದ್ದರೆ ಅದನ್ನು