ಕಾಲಿನ ಪಾದ ತೊಳೆಯುವಾಗ ಈ ವಿಚಾರ ನೆನಪಿರಲಿ!

ಬೆಂಗಳೂರು, ಗುರುವಾರ, 20 ಡಿಸೆಂಬರ್ 2018 (09:26 IST)

ಬೆಂಗಳೂರು: ಹೊರಗಡೆ ಎಲ್ಲಾ ಸುತ್ತಾಡಿಕೊಂಡು ಬಂದು ಮನೆಯೊಳಗೆ ಕಾಲಿಡುವ ಮೊದಲು ಕಾಲು ತೊಳೆದುಕೊಳ್ಳುವ ಪದ್ಧತಿ ಸಾಮಾನ್ಯವಾಗಿ ಎಲ್ಲರಲ್ಲೂ ಇದೆ.


 
ಆದರೆ ಪಾದ ತೊಳೆಯುವ ಮೊದಲು ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತೊಳೆಯಬೇಕು. ಇಲ್ಲವಾದರೆ ಸಂಕಷ್ಟ ತಪ್ಪದು.
 
ಕಾಲು ತೊಳೆಯುವಾಗ ಪೂರ್ತಿ ಪಾದ ಒದ್ದೆಯಾಗುವಂತೆ ತೊಳೆಯಬೇಕು. ಅದರಲ್ಲೂ ಮೊದಲು ಕಾಲಿನ ಹಿಂಭಾಗ ಒದ್ದೆ ಮಾಡಬೇಕು. ಕಾಲು ತೊಳೆಯುವಾಗ ಕಾಲಿನ ಹಿಂಭಾಗಕ್ಕೆ ನೀರು ಸೋಕದೇ ಇದ್ದರೆ ಶನಿಯ ವಕ್ರ ದೃಷ್ಟಿ ಬಿದ್ದು, ದುರಾದೃಷ್ಟ ಹಿಂಬಾಲಿಸುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ದೇವರಿಗೆ ಕೈ ಮುಗಿಯುವ ಮೊದಲು ಕಾಲಿನ ಒದ್ದೆ ಸಂಪೂರ್ಣವಾಗಿ ಒರೆಸಿ ಪ್ರಾರ್ಥನೆ ಮಾಡಿದರೆ ಶುಭ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ನೀವು ನಂಬುವಿರಾ

news

ಚಪ್ಪಲಿಗೂ ನಿಮ್ಮ ವೃತ್ತಿ ಜೀವನದ ಯಶಸ್ಸಿಗೂ ಸಂಬಂಧವಿದೆ!

ಬೆಂಗಳೂರು: ಚಪ್ಪಲಿ ಎನ್ನುವುದು ಹಿಂದೂ ನಂಬಿಕೆ ಪ್ರಕಾರ ಶನಿಗೆ ಸಮಾನ. ಇದನ್ನು ಹೇಗೆ ಧರಿಸುತ್ತೀರಿ, ...

news

ಇಂದು ಹನುಮಾನ್ ಜಯಂತಿ: ಹನುಮಂತನ ಜನನ ಹೇಗಾಯ್ತು ಗೊತ್ತಾ?

ಬೆಂಗಳೂರು: ಇಂದು ನಾಡಿನೆಲ್ಲೆಡೆ ಭಕ್ತಿಯಿಂದ ಹನುಮಾನ್ ಜಯಂತಿ ಆಚರಿಸಲಾಗುತ್ತಿದೆ. ರಾಮ ಬಂಟ ಹನುಮನ ಜನನ ...

news

ಇಷ್ಟಾರ್ಥ ಸಿದ್ಧಿಯಾಗಬೇಕಾದರೆ ಧನುರ್ಮಾಸದಲ್ಲಿ ಏನೇನು ಮಾಡಬೇಕು?

ಬೆಂಗಳೂರು: ಧನುರ್ಮಾಸದಲ್ಲಿ ಭಕ್ತಿಯಿಂದ ಶ್ರೀ ದೇವಿಯನ್ನು ಪೂಜೆ ಮಾಡುವುದರಿಂದ ನಾವು ಅಂದುಕೊಂಡ ಕಾರ್ಯಗಳು ...

news

ಇಂದು ವೈಕುಂಠ ಏಕಾದಶಿ: ಈ ಐದು ಕೆಲಸಗಳನ್ನು ನೀವು ಮಾಡಿದರೆ ಸ್ವರ್ಗ ಪ್ರಾಪ್ತಿ!

ಬೆಂಗಳೂರು: ಇಂದು ವೈಕುಂಠ ಏಕಾದಶಿ. ಹೀಗಾಗಿ ಭಕ್ತರು ಬೆಳಿಗ್ಗಿನಿಂದಲೇ ವೆಂಕಟರಮಣನ ದೇವಾಲಯಕ್ಕೆ ತೆರಳಿ ...