ಬೆಂಗಳೂರು: ಪ್ರತಿನಿತ್ಯ ದೇವರಿಗೆ ಹೂ ಬಳಸಿ ಪೂಜೆ ಮಾಡುವ ಪದ್ಧತಿ ಬಹುತೇಕ ಎಲ್ಲರ ಮನೆಯಲ್ಲಿ ಇರುತ್ತದೆ. ಅಲಂಕಾರ ಪ್ರಿಯ ದೇವರಿಗೆ ವಿವಿಧ ಹೂಗಳಿಂದ ಅಲಂಕರಿಸಿದರೆ ಆತ ಪ್ರಸನನ್ನಾಗುತ್ತಾನೆ ಎಂಬುದು ನಂಬಿಕೆ.ಆದರೆ ದೇವರಿಗೆ ಬಳಸುವ ಹೂವು ಹೇಗಿರಬೇಕು ಎಂಬುದೂ ಮುಖ್ಯ. ಬಾಡಿದ, ಒಣಗಿದ, ನೆಲಕ್ಕೆ ಬಿದ್ದ ಹೂವುಗಳನ್ನು ದೇವರಿಗೆ ಬಳಸಬಾರದು. ಒಂದು ವೇಳೆ ತುಂಬಾ ಎತ್ತರದ ಮರದಲ್ಲಿದ್ದ ಹೂವು ನೆಲಕ್ಕೆ ಬಿದ್ದು ಅದನ್ನು ಬಳಸುವುದಿದ್ದರೆ ಅದಕ್ಕೆ ಮೊದಲು ಅದನ್ನು ಶುದ್ಧ ನೀರಿನಲ್ಲಿ