ಬೆಂಗಳೂರು: ಇಂದು ದೇಶದಾದ್ಯಂತ ಶಿವಭಕ್ತರೆಲ್ಲಾ ಶಿವರಾತ್ರಿ ಆಚರಿಸುತ್ತಿರುತ್ತಾರೆ. ಬೆಂಗಳೂರಿನ ನಗರದಲ್ಲೇ ಹಲವಾರು ಶಿವ ದೇಗುಲಗಳಿವೆ. ಅದಕ್ಕೊಂದು ಸುತ್ತು ಹಾಕೋಣ. ಗವಿಗಂಗಾಧರೇಶ್ವರ ಅತ್ಯಂತ ಪುರಾತನ ದೇವಾಲಯವಾದ ಗವಿ ಗಂಗಾಧರೇಶ್ವರನ ಸನ್ನಿಧಿಯಲ್ಲಿ ಶಿವರಾತ್ರಿ ಆಚರಿಸಬಹುದು. ಪ್ರತಿ ಸಂಕ್ರಮಣದ ದಿನ ಇಲ್ಲಿ ಶಿವನಿಗೆ ಸೂರ್ಯ ರಶ್ಮಿಯ ಸ್ಪರ್ಶವಾಗುತ್ತದೆ.ಏರ್ ಪೋರ್ಟ್ ರಸ್ತೆಯ ಶಿವ ದೇಗುಲ ತೀರಾ ಇತ್ತೀಚೆಗೆ ಸ್ಥಾಪನೆಯಾಗಿರುವ ಈ ಶಿವದೇವಾಲಯದಲ್ಲಿ ಅತ್ಯಂತ ಎತ್ತರದ ಶಿವನ ಮೂರ್ತಿ ಆಕರ್ಷಣೆಯ ಕೇಂದ್ರಬಿಂದು.ಕಾಡು ಮಲ್ಲೇಶ್ವರ ಮಲ್ಲೇಶ್ವರದಲ್ಲಿರುವ ದೇವಾಲಯಗಳ