ಬೆಂಗಳೂರು: ಮಾವು ಹಣ್ಣುಗಳ ರಾಜ ಎಂದು ಕರೆಯಲ್ಪಡುತ್ತದೆ. ಅದಕ್ಕೆಅದರದ್ದೇ ಆದ ವಿಶೇಷತೆಗಳಿವೆ.ಶುಭಕಾರ್ಯಗಳಿಗೆ ಮನೆಯ ಎದುರಿಗೆ ಶೃಂಗಾರ ಸಾಧನವಾಗಿರುವ ಮಾವಿನ ಎಲೆಯ ವಿಶೇಷತೆಗಳೇನು ಗೊತ್ತಾ