ಬೆಂಗಳೂರು: ಹರಕೆ ಕಟ್ಟಿಕೊಂಡರೆ ಸಲ್ಲಿಸುವುದು ಅಷ್ಟು ಸುಲಭವಲ್ಲ ಎನ್ನುವವರಿಗೆ ಒಂದು ವಿಶಿಷ್ಟ ದೇವಾಲಯವಿದೆ. ಇಲ್ಲಿ ಕಡುಬಡವನೂ ತನ್ನ ಹರಕೆ ಸಲ್ಲಿಸಬಹುದು.ಇದು ಸೂರ್ಯ ದೇವಾಲಯ ಎಂದೇ ಪ್ರಸಿದ್ಧವಾಗಿರುವ ಶ್ರೀ ಸದಾಶಿವ ರುದ್ದ ದೇವಸ್ಥಾನ! ದಕ ಜಿಲ್ಲೆಯ ಬೆಳ್ತಂಗಡಿಯಿಂದ ಕಿಲ್ಲೂರು ಮಾರ್ಗವಾಗಿ 8 ಕಿ.ಮೀ. ಸಾಗಿದರೆ ಈ ದೇವಾಲಯ ಸಿಗುವುದು.ಇಲ್ಲಿ ಸದಾಶಿವ ದೇವರು ಆರಾಧ್ಯ ದೈವ. ಭೃಗು ಮಹರ್ಷಿಯ ತಪಸ್ಸಿಗೊಲಿದ ಶಿವ ಪಾರ್ವತಿಯರು ಇಲ್ಲಿ ಲಿಂಗದ ರೂಪದಲ್ಲಿ ನೆಲೆಸಿದರು ಎನ್ನಲಾಗುತ್ತದೆ. ಇದರ ಕುರುಹಾಗಿ