ಪ್ರತಿನಿತ್ಯ ಸೂರ್ಯ ಗಾಯತ್ರಿ ಮಂತ್ರ ಹೇಳುವುದರ ಲಾಭವೇನು ಗೊತ್ತಾ?!

ಬೆಂಗಳೂರು| Krishnaveni K| Last Modified ಸೋಮವಾರ, 31 ಡಿಸೆಂಬರ್ 2018 (09:25 IST)
ಬೆಂಗಳೂರು: ಸೂರ್ಯ ಸರ್ವ ಜೀವಿಗಳಿಗೂ ಶಕ್ತಿಕಾರಕ. ಸೂರ್ಯನನ್ನು ಪ್ರತಿನಿತ್ಯ ಆರಾಧಿಸುವುದರಿಂದ ನಮಗೆ ಮಾನಸಿಕ ಶಕ್ತಿ ಮಾತ್ರವಲ್ಲ, ದೇಹಕ್ಕೂ ಬಲ ಸಿಕ್ಕಂತಾಗುತ್ತದೆ.
 
ಸೂರ್ಯ ಗಾಯತ್ರಿ ಮಂತ್ರವನ್ನು ಪ್ರತಿನಿತ್ಯ ಜಪಿಸಿ. ಇದರಿಂದ ನಮ್ಮ ಕಣ್ಣುಗಳ ಆರೋಗ್ಯ ವೃದ್ಧಿಸುವುದಲ್ಲದೆ, ಚರ್ಮ ಸಂಬಂಧಿ ಸಮಸ್ಯೆಗಳೂ ದೂರವಾಗುವುದು.
 
ಅಷ್ಟೇ ಅಲ್ಲ, ಸೂರ್ಯನಿಗೆ ಇತರ ಎಲ್ಲಾ ಗ್ರಹಗಳಿಂದ ನಮಗೆ ಬರುವ ದೋಷಗಳನ್ನು ನಿವಾರಿಸುವ ಶಕ್ತಿಯಿದೆಯಂತೆ. ಹಾಗಾಗಿ ಪ್ರತಿನಿತ್ಯ ಸೂರ್ಯ ಗಾಯತ್ರಿ ಮಂತ್ರ ಹೇಳುವುದು ಉತ್ತಮ. ಆ ಮಂತ್ರ ಹೀಗಿದೆ ನೋಡಿ:
 
ಓಂ ಆದಿತ್ಯಾಯ ವಿಧ್ಮಹೇ ಮಾರ್ತಾಂಡಾಯ ಧೀಮಹೀ ತನ್ನಃ ಸೂರ್ಯಃ ಪ್ರಚೋದಯಾತ್
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :