ಬೆಂಗಳೂರು: ಎಲ್ಲರಿಗೂ ಮನೆಯಲ್ಲಿ ಅದೃಷ್ಟ ಲಕ್ಷ್ಮಿ ತಾಂಡವವಾಡಬೇಕು ಎಂಬ ಆಸೆಯಿರುತ್ತದೆ. ಆದರೆ ಅದಕ್ಕೆ ಏನು ಮಾಡಬೇಕು ಗೊತ್ತಾ?ಕೆಲವೊಂದು ವಸ್ತುಗಳು ನಮ್ಮ ಮನೆಯಲ್ಲಿದ್ದರೆ ಅದು ನಮಗೆ ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ. ಅಂತಹದ್ದರಲ್ಲಿ ಆನೆ ಕೂಡಾ ಒಂದು. ಹಾಗಂತ ಆನೆಯನ್ನೇ ತಂದು ಸಾಕಬೇಕು ಎಂದರ್ಥವಲ್ಲ.ಆನೆಯ ಚಿಕ್ಕ ಮೂರ್ತಿ, ಪ್ರತಿರೂಪವನ್ನು ಮನೆಯಲ್ಲಿಟ್ಟುಕೊಂಡರೆ ಅದು ಅದೃಷ್ಟ ತರುತ್ತದೆ ಎಂಬ ನಂಬಿಕೆಯಿದೆ. ಆನೆ ಸಂಪತ್ತು, ವಿಧೇಯತೆ, ಪ್ರತಿಷ್ಠೆ, ಬೆಳವಣಿಗೆಯ ಸಂಕೇತ. ಹೀಗಾಗಿ ಆನೆಯ ಪುಟ್ಟ ಮೂರ್ತಿಯನ್ನು