ಬೆಂಗಳೂರು: ಶ್ರೀ ಹೇವಿಳಂಬಿ ನಾಮ ಸಂವತ್ಸರದ ಶ್ರಾವಣ ಮಾಸ ಶುಕ್ಷ ಹುಣ್ಣಿಮೆ ಆಗಸ್ಟ್ 7, 2017 ರಂದು ಶ್ರವಣಾ ನಕ್ಷತ್ರ ಮಕರಾ ರಾಶಿಯಲ್ಲಿ ಚೂಡಾಮಣಿ ಕೇತುಗ್ರಸ್ತ ಪಾರ್ಶ್ವ ಚಂದ್ರಗ್ರಹಣ ಸಂಭವಿಸುತ್ತದೆ. ಭಾರತದಲ್ಲಿ ಈ ಚಂದ್ರಗ್ರಹಣ ಗೋಚರವಾಗುವುದರಿಂದ ಇಂದು ನಮ್ಮ ದೇಶದಲ್ಲಿ ಗ್ರಹಣ ಆಚರಣೆಯಿದೆ. ಶ್ರವಣ ನಕ್ಷತ್ರದವರಿಗೆ ಈ ಗ್ರಹಣದ ದೋಷವಿರುತ್ತದೆ. ಹೀಗಾಗಿ ಈ ನಕ್ಷತ್ರದವರು ಗ್ರಹಣ ಕಾಲದಲ್ಲಿ ಗ್ರಹಣ ಸ್ತೋತ್ರ ಪಠಿಸಿ ನಂತರ ತಾಂಬೂಲ ದಕ್ಷಿಣೆ ದಾನ ಮಾಡಬಹುದು.ಗ್ರಹಣ