ಬೆಂಗಳೂರು: ಹಿಂದೂ ಕ್ಯಾಲೆಂಡರ್ ಪ್ರಕಾರ ಇಂದು ಹೊಸ ವರ್ಷಾರಂಭ. ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಚಂದ್ರಮಾನ ಯುಗಾದಿ ಆಚರಣೆಯಿದೆ. ಇದರ ಹಿನ್ನಲೆಯೇನು ನೋಡೋಣ. ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ರಾವಣನನ್ನು ವಧಿಸಿ ಲಂಕೆಗೆ ಮರಳಿ ಬಂದ ದಿನ ಇದು. ಅದೇ ದಿನವನ್ನು ಯುಗಾದಿ ಹಬ್ಬದ ದಿನವಾಗಿ ಆಚರಿಸಲಾಗುತ್ತದೆ ಎಂಬ ನಂಬಿಕೆಯಿದೆ. ಅಲ್ಲದೆ ಇಂದಿನ ದಿನವೇ ಮಹಾವಿಷ್ಣು ಮತ್ಸ್ಯಾವತಾರ ತಾಳಿದನೆಂಬುದು ಪ್ರತೀತಿ. ಆದರೆ ಇದರಲ್ಲಿ ಚಂದ್ರಮಾನ ಮತ್ತು ಸೌರಮಾನ ಯುಗಾದಿ ಎಂಬ ಎರಡು ಬೇಧಗಳಿವೆ. ಕರ್ನಾಟಕ