ಬೆಂಗಳೂರು: ಗಾಯತ್ರಿ ಮಂತ್ರದ ಬಗೆಗೆ ಹಿಂದೆ ತಿಳಿದುಕೊಂಡಿದ್ದೇವೆ. ಈ ಗಾಯತ್ರಿ ಮಂತ್ರದ ಅರ್ಥವೇನು ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಓಂ ಭೂರ್ಭುವಃ ಸ್ವಃ ತತ್ಸವಿತುರ್ ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ, ಧಿಯೋ ಯೋ ನ ಪ್ರಚೋದಯಾತ್ಇದು ಗಾಯತ್ರಿ ಮಂತ್ರ. ಇದರ ಅರ್ಥ, ಓ ದೇವರೇ, ರಕ್ಷಕನೇ, ಎಲ್ಲದರ ಮೂಲನೇ, ಅವನು ಸ್ವಯಂಭೂತನಾದಂತವನು, ಎಲ್ಲಾ ನೋವುಗಳಿಂದ ಮುಕ್ತನಾದವನು, ಆತನ ಸಂಪರ್ಕದಿಂದ ಎಲ್ಲಾ ಕಷ್ಟ ಕಾರ್ಪಣ್ಯಗಳು ದೂರವಾಗುವುದು, ಆತ ಪರಿಶುದ್ಧನು, ಆ ದೇವನನ್ನು