ಬೆಂಗಳೂರು: ಉಪವಾಸ ವ್ರತ ಎಂದರೆ ಸಂಪೂರ್ಣ ನಿರಾಹಾರ ಇರಬೇಕೆಂದೇನಿಲ್ಲ. ವ್ರತ ಇರುವಾಗ ಕೆಲವು ಆಹಾರಗಳನ್ನು ಸೇವಿಸಬಹುದು. ಅವು ಯಾವುವೆಲ್ಲಾ ಎನ್ನುವುದನ್ನು ನೋಡೋಣ. ಬೇಳೆ ಕಾಳುಗಳು ಧಾನ್ಯಗಳನ್ನು ಸೇವಿಸುವುದಕ್ಕೆ ವ್ರತ ಅಡ್ಡಬಾರದು. ಕಡಲೆ ಉಸುಲಿ, ಮೊಳಕೆ ಬರಿಸಿದ ಕಾಳುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೂ ಒಳ್ಳೆಯದು, ವ್ರತವೂ ತಪ್ಪದು. ಬಾಳೆ ಹಣ್ಣು ಬಾಳೆ ಹಣ್ಣು ಪೌಷ್ಠಿಕ ಆಹಾರ. ಇದು ನಿಷಿದ್ಧ ಆಹಾರವಲ್ಲ. ಹಾಗಾಗಿ ಉಪವಾಸ ವ್ರತ ಇರುವಾಗ ತೀವ್ರ ಬಳಲಿಕೆಯಿಂದ ಮುಕ್ತಿ ಪಡೆಯುವುದಕ್ಕೆ ಇದು