ಬೆಂಗಳೂರು: ಪ್ರತಿಯೊಬ್ಬರೂ ಪ್ರತಿದಿನ ಪ್ರಾರ್ಥನೆ ಮಾಡುವಾಗ ಒಳ್ಳೆಯ ಜೀವನ ಸಂಗಾತಿ, ಸಕಲ ಐಶ್ವರ್ಯಗಳನ್ನು ಕರುಣಿಸು ಎಂದು ದೇವರಲ್ಲಿ ಪ್ರಾರ್ಥಿಸುತ್ತಾರೆ. ಹಾಗಿದ್ದರೆ ಒಳ್ಳೆಯ ಪತ್ನಿ, ಆರೋಗ್ಯ, ಐಶ್ವರ್ಯ ಲಭಿಸಬೇಕಾದರೆ ಏನು ಮಾಡಬೇಕು ಗೊತ್ತಾ?ಸಾಲಿಗ್ರಾಮವನ್ನು ಪೂಜಿಸಬೇಕು. ಸಾಲಿಗ್ರಾಮ ಎಂಬುದು ಒಂದು ಶಿಲೆ. ಭೂಮಿಯ ಮೇಲೆ ಕೋಟ್ಯಂತರ ವರ್ಷಗಳ ಹಿಂದಿನಿಂದಲೇ ಸಾಲಿಗ್ರಾಮವಿದೆ. ಒಂದು ಸಾಲಿಗ್ರಾಮವನ್ನು ಪೂಜಿಸಿದರೆ ನೂರು ಶಿವಲಿಂಗಗಳ ದರ್ಶನಕ್ಕೆ ಸಮ ಎಂಬ ಮಾತಿದೆ.ಪದ್ಮ ಪುರಾಣದ ಪ್ರಕಾರ ಸಾಲಿಗ್ರಾಮವನ್ನು ಪೂಜಿಸಿದರೆ ಇಷ್ಟಾರ್ಥ ಸಿದ್ಧಿಸುತ್ತದೆ. ಒಳ್ಳೆಯ