ಬೆಂಗಳೂರು: ಹಿಂದೂ ಧರ್ಮದ ಪ್ರಕಾರ ದಂಪತಿ ಸಮೇತ ಪೂಜೆ ಪುನಸ್ಕಾರ ಮಾಡುವಾಗ ಪತಿ ಪತ್ನಿಯ ಯಾವ ಭಾಗದಲ್ಲಿ ಕೂರಬೇಕು ಮತ್ತು ಯಾಕೆ ಎಂದು ಗೊತ್ತಾ?ಪೂಜೆಗೆ ಕೂರುವಾಗ ಪತ್ನಿ ಪತಿಯ ಎಡಭಾಗದಲ್ಲಿ ಕೂರುವುದು ಸರಿಯಾದ ಕ್ರಮ. ಇದಕ್ಕೆ ಕಾರಣವೂ ಇದೆ.ಶಿವನ ಮೊದಲ ಪತ್ನಿ ಸತಿ. ಈಕೆ ಸದಾ ಪತಿ ಶಂಕರನ ಬಲಬದಿಯಲ್ಲೇ ಕೂರುವ ಹಕ್ಕು ಹೊಂದಿದ್ದಳಂತೆ. ಆದರೆ ತಂದೆಯ ಯಾಗಕ್ಕೆ ಪತಿಯ ಒಪ್ಪಿಗೆಯಿಲ್ಲದೇ ಹೊರಟಾಗ ಕೋಪಗೊಂಡ ಶಿವ ಆಕೆಗೆ ಇನ್ನು ಮುಂದೆ