ಬೆಂಗಳೂರು: ಚಪ್ಪಲಿ ಎನ್ನುವುದು ಹಿಂದೂ ನಂಬಿಕೆ ಪ್ರಕಾರ ಶನಿಗೆ ಸಮಾನ. ಇದನ್ನು ಹೇಗೆ ಧರಿಸುತ್ತೀರಿ, ಇಟ್ಟುಕೊಳ್ಳುತ್ತೀರಿ ಎಂಬುದರ ಮೇಲೆ ನಿಮ್ಮ ವೃತ್ತಿ ಜೀವನದ ಯಶಸ್ಸು, ಅಪಜಯ ನಿರ್ಧಾರವಾಗುತ್ತದೆ ಎಂದರೆ ನೀವು ನಂಬಲೇಬೇಕು.ಚಪ್ಪಲಿಗೂ ನಮ್ಮ ಜೀವನದ ಸುಖ-ದುಃಖಕ್ಕೂ ಸಂಬಂದವಿದೆ. ವಾಸ್ತು ಪ್ರಕಾರ ನಮಗೆ ಸರಿಹೊಂದದ ಚಪ್ಪಲಿ ಧರಿಸಿದರೆ ಐಶ್ವರ್ಯಕ್ಕೆ ಧಕ್ಕೆಯಾಗುವುದಲ್ಲದೆ, ವೃತ್ತಿ ಜೀವನದಲ್ಲೂ ಸೋಲಿಗೆ ಕಾರಣವಾಗುತ್ತದೆ.ಯಾವತ್ತೂ ಯಾರಾದರೂ ಉಡುಗೊರೆಯಾಗಿ ಕೊಟ್ಟ, ಕದ್ದು ತಂದ ಚಪ್ಪಲಿ ಅಥವಾ ನಮ್ಮ ಚಪ್ಪಲಿ ಕಳುವಾಯಿತೆಂದು ಅಲ್ಲೇ