ಬೆಂಗಳೂರು: ಹಿಂದೂ ಸಂಪ್ರದಾಯದ ಪ್ರಕಾರ ಒಂದೊಂದು ವಾರ ಒಬ್ಬೊಬ್ಬ ದೇವರಿಗೆ ವಿಶೇಷ ಎನ್ನಲಾಗುತ್ತದೆ. ಆಯಾ ವಾರ ಆಯಾ ದೇವರಿಗೆ ಸಂಬಂಧಿಸಿದ ಸ್ತೋತ್ರ, ಪ್ರಾರ್ಥನೆ ಮಾಡುವುದರಿಂದ ಬೇಡಿದ ವರ ಸಿಗುವುದು ಎನ್ನುವುದು ನಮ್ಮ ನಂಬಿಕೆ.ಶುಕ್ರವಾರ ದೇವಿಯ ದಿನ. ಈ ದಿನ ಮಹಾಲಕ್ಷ್ಮಿ ಮನೆಗೆ ಆಗಮಿಸುತ್ತಾಳೆ ಎಂದೆಲ್ಲಾ ನಂಬಿಕೆಯಿದೆ. ಹೀಗಾಗಿ ಹಿಂದಿನ ದಿನವೇ ಪೂಜಾ ಸಾಮಗ್ರಿಗಳನ್ನು ತೊಳೆದು ಸಂಜೆ ವೇಳೆ ದೀಪ ಹಚ್ಚಿ ಭಕ್ತಿಯಿಂದ ಪೂಜೆ ಮಾಡಬೇಕು.ಅಷ್ಟೇ ಅಲ್ಲದೆ, ಓಂ ಶ್ರೀ ದುರ್ಗಾಯ