ಬೆಂಗಳೂರು: ನಮ್ಮ ಮನೆಗಳಲ್ಲಿ ಪ್ರತಿ ನಿತ್ಯ ದೇವರ ದೀಪ ಹಚ್ಚುವ ಪದ್ಧತಿಯಿರುತ್ತದೆ. ಆದರೆ ದೇವರ ದೀಪಕ್ಕೆ ಯಾವ ಎಣ್ಣೆ ಬಳಸಿದರೆ ಸೂಕ್ತ ಎನ್ನುವ ಬಗ್ಗೆ ಹಲವರಲ್ಲಿ ಹಲವು ಬಗೆಯ ತರ್ಕಗಳಿವೆ.