ಬೆಂಗಳೂರು: ಧರ್ಮವನ್ನು ಹೆಚ್ಚು ನಂಬುವವರು ಶನಿವಾರಗಳಂದು ತಲೆ ಕೂದಲು ಕತ್ತರಿಸುವುದ, ಉಗುರು ಕತ್ತರಿಸುವುದು ಮಾಡುವುದಿಲ್ಲ. ಇದಕ್ಕೆ ಕಾರಣವೇನು ಗೊತ್ತಾ?ಈ ದಿನ ಶನಿ ಗ್ರಹದ ಪ್ರಭಾವ ಹೆಚ್ಚಿರುವ ದಿನ, ಕಲಿಯುಗದಲ್ಲಿ ಶನಿ ಹೆಚ್ಚು ಪ್ರಭಾವಶಾಲಿ. ಈ ದಿನ ಕೂದಲು ಕತ್ತರಿಸುವುದರಿಂದ ಶನಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ ಎಂಬ ನಂಬಿಕೆಯಿದೆ.ಶನಿಯ ಕೋಪಕ್ಕೆ ಗುರಿಯಾದರೆ ಧನ ಹಾನಿ, ಶತ್ರು ಬಾಧೆ, ದೈಹಿಕ, ಮಾನಸಿಕ ಕಷ್ಟಗಳು, ಇಷ್ಟ ಮಿತ್ರರಿಂದ ದೂರವಾಗುವಂತಹ ಕೆಟ್ಟ ಪ್ರಭಾವ ನಮ್ಮ ಮೇಲಾಗುತ್ತದೆ ಎಂಬ