ಬೆಂಗಳೂರು: ಮನೆಯಲ್ಲಿ ಚಿಕ್ಕ ಮಕ್ಕಳು ಕಾರಣವಿಲ್ಲದೇ ಅಳುತ್ತಿದ್ದರೆ, ಹೊರಗಡೆ ಹೋಗಿ ಬಂದರೆ ದೃಷ್ಟಿ ನಿವಾಳಿಸುತ್ತೇವೆ. ಇದು ಏಕೆ ಎಂದು ತಿಳಿಯೋಣ. ಏಳೆಂಟು ಪೊರೆಕೆ ಕಡ್ಡಿ, ಮೆಣಸು, ಉಪ್ಪು ಮುಂತಾದ ವಸ್ತು ಕೈಯಲ್ಲಿ ಹಿಡಿದುಕೊಂಡು ನಾಯಿ ಕಣ್ಣು, ನಡಿ ಕಣ್ಣು ಎನ್ನುತ್ತಾ ದೃಷ್ಟಿ ತೆಗೆಯುತ್ತಾರೆ. ಹಲವು ಸಲ ಹೀಗೆ ಮಾಡಿದಾಗ ಮಗು ಅಳು ನಿಲ್ಲಿಸುವುದುಂಟು.ಪೊರೆಕೆ ಕಡ್ಡಿ ಹೊತ್ತಿಸಿ ಮುಖದ ಬಳಿ ತಂದಾಗ ಮಗು ಬೆಚ್ಚಿ ಬೀಳಿಸಿದ ಘಟನೆಯನ್ನು ಮರೆಯುತ್ತದೆ. ಉಪ್ಪು,