ಬೆಂಗಳೂರು: ಮನೆಗೆ ಹೊಸದಾಗಿ ಮದುವೆಯಾಗಿ ಗಂಡನ ಜತೆ ಬರುವ ವಧು ಸೇರು ಅಕ್ಕಿ ಒದ್ದು ಒಳಗೆ ಕಾಲಿಡುತ್ತಾಳೆ. ಇದಕ್ಕೆ ಕಾರಣವೇನು? ಸೊಸೆ ಮನೆ ಪ್ರವೇಶಿಸುವಾಗ ಅದುವೇ ಅವಳಿಗೆ ಗೃಹಪ್ರವೇಶ. ಅವಳು ಸೇರಿನಲ್ಲಿ ತುಂಬಿಟ್ಟ ಅಕ್ಕಿಯನ್ನು ಒದೆಯುವಾಗ ಅದು ಮನೆ ತುಂಬಾ ಚೆಲ್ಲಬೇಕು.ಅಕ್ಕಿ ನಮ್ಮ ಆಹಾರ ಮಾತ್ರವಲ್ಲ ಸಮೃದ್ಧತೆಯ ಸಂಕೇತ. ಅದರ ಬೆಳ್ಳಗಿನ ಬಣ್ಣ ಪರಿಶುದ್ಧತೆಯ ಸಂಕೇತ. ಹಾಗಾಗಿ ಮನೆ ಸೊಸೆ ಸೇರಕ್ಕಿ ಒದ್ದು ಮನೆ ತುಂಬಾ ಚೆಲ್ಲುವಂತೆ ಸಮೃದ್ಧತೆ