ಬೆಂಗಳೂರು: ಕಾಶಿಗೆ ತೀರ್ಥ ಯಾತ್ರೆ ಹೋದರೆ ನಮ್ಮ ಇಷ್ಟದ ಯಾವುದಾದರೊಂದು ವಸ್ತುವನ್ನು ಬಿಟ್ಟು ಬರಬೇಕು ಎಂಬ ನಿಯಮವಿದೆ.ನಾವು ಇಷ್ಟಪಡುವ ಆಹಾರ ವಸ್ತುವೋ, ಅಭ್ಯಾಸವೋ ಯಾವುದನ್ನಾದರೂ ಬಿಟ್ಟು ಬಂದರೆ ಫಲ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ. ಆದರೆ ಹೀಗೆ ಮಾಡುವುದೇಕೆ ಗೊತ್ತಾ?ನಮ್ಮ ಈ ದೇಹ ಹಲವು ಬಾಹ್ಯ ವ್ಯಾಮೋಹಗಳಿಗೆ ಒಳಗಾಗಿರುತ್ತದೆ. ಅಂತಹ ವ್ಯಾಮೋಹವನ್ನು ಬಿಟ್ಟರೆ ನಮ್ಮ ದೇಹ, ಮನಸ್ಸು ಇನ್ನಷ್ಟು ಶುದ್ಧಿಯಾಗುತ್ತದೆ. ಹಾಗೆಯೇ ಭಗವಂತನ ಕಡೆಗೆ ನಮ್ಮ ಧ್ಯಾನವಿರುತ್ತದೆ. ವ್ಯಾಮೋಹಗಳಿಗೆ ಒಳಗಾಗಿ ಕೆಡುಕು