ಬೆಂಗಳೂರು: ತುಳಸಿ ನಮ್ಮ ಹಿಂದೂ ಧರ್ಮದ ಪೂಜೆ ಪುನಸ್ಕಾರಗಳಲ್ಲಿ ಬಹುವಾಗಿ ಬಳಕೆಯಾಗುವ ಹೂವು. ಮಹಾ ವಿಷ್ಣುವಿಗೆ ಪ್ರಿಯವಾದ ತುಳಸಿಯನ್ನು ಮಧ್ಯಾಹ್ನದ ನಂತರ ಕೊಯ್ಯಬಾರದು ಎಂಬ ನಂಬಿಕೆಯಿದೆ.