ಬೆಂಗಳೂರು: ಓಂ ಭೂರ್ಭುವಃ ಸ್ವಃ... ಎಂಬ ಗಾಯತ್ರಿ ಮಂತ್ರವನ್ನು ಎಲ್ಲರೂ ಕೇಳಿರುತ್ತೀರಿ. ಆದರೆ ಇದನ್ನು ಮಹಿಳೆಯರು ಹೇಳಬಾರದು ಎನ್ನಲಾಗುತ್ತದೆ. ಯಾಕೆ ಗೊತ್ತಾ?ಇದು ನಂಬಿಕೆ ಮಾತ್ರವಲ್ಲ, ವೈಜ್ಞಾನಿಕವಾಗಿಯೂ ಸಾಬೀತಾದ ಸತ್ಯ. ನಮ್ಮ ದೇಹದಲ್ಲಿ ಮೂಲಾಧಾರ, ಸ್ವಾದಿಷ್ಠಾನ್ ಮತ್ತು ಮಣಿಪುರ್ ಎಂಬ ಮೂರು ಚಕ್ರಗಳಿರುತ್ತವೆ. ಗಾಯತ್ರಿ ಮಂತ್ರ ಹೇಳುವುದರಿಂದ ಈ ಚಕ್ರಗಳ ಮೇಲೆ ಪರಿಣಾಮ ಬೀರುತ್ತವೆ.ಗಾಯತ್ರಿ ಮಂತ್ರ ಲಿಂಗ ಬೆಳವಣಿಗೆ ಮಾಡುವ ಗ್ರಂಥಿಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಮಹಿಳೆಯರು ಈ ಮಂತ್ರ