WD ಈ ಬಾರಿಯ ನಮ್ಮ ನಂಬಿಕೆ, ಮೂಢನಂಬಿಕೆಗಳ ಪಯಣದಲ್ಲಿ ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಘಟಿಸಿದ ಒಂದು ಅಪರೂಪದ ಘಟನೆಯನ್ನು ಬಿಡಿಸಿ ಇಡುವ ಪ್ರಯತ್ನ ಮಾಡುತ್ತಿದ್ದೆವೆ. ಮಧ್ಯ ಪ್ರದೇಶದ ಮೌ ಬಳಿ ಈ ಕಥೆಯ ಕಥಾನಕ ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತದೆ.ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಅವರಿಂದ ನಡೆದ ಒಂದು ಎನ್ಕೌಂಟರ್ ಸಾವಿರಾರು ಜನರ ಪ್ರಾಣ ಹರಣಕ್ಕೆ ಕಾರಣವಾಯಿತು ಎಂದರೆ ನಂಬುತ್ತಿರಾ. ನಂಬಿಕೆ ನಿಮಗೆ ಬಿಟ್ಟದ್ದು. ಆದರೆ ಮಧ್ಯ ಪ್ರದೇಶದ ಮೌ ಸುತ್ತ ಮುತ್ತಲಿನ