WD ನಂಬಿಕೆಯ ಕುರಿತು ಮಾತು ಬರುವಾಗ ತಮ್ಮ ತಾತ್ವಿಕ ಯೋಚನೆಯನ್ನು ಬದಿಗಿಡಬೇಕಾಗಬಹುದು. ಆದರೆ, ನಾಗ ಮತ್ತು ನಾಗಿನಿಯರ ಆಂತರಿಕ ಪ್ರೇಮ ಹಾಗೂ ಅವುಗಳ ಪವಾಡಸದೃಶ ಶಕ್ತಿಗಳ ಬಗ್ಗೆ, ಅವುಗಳ ನೈಜತೆ ಬಗ್ಗೆ ಮತ್ತು ಇಂದಿನ ಸಮಾಜದಲ್ಲಿ ಅವು ಎಷ್ಟರಮಟ್ಟಿಗೆ ಪ್ರಸ್ತುತ ಎಂಬ ವಿಷಯ ನಿಜಕ್ಕೂ ಗಂಭೀರವಾಗಿ ಚರ್ಚಿಸಬೇಕಾದ ಸಂಗತಿ.ಇದು ಬರೋಡಾ ನಗರದ ಮಂಜಲಪುರ ಪ್ರದೇಶ. ಇಲ್ಲೊಂದು ಪವಾಡ ನಡೆಯುತ್ತದೆ ಎಂದು ಹೇಳಲಾಗುತ್ತಿರುವ ಮಂದಿರವಿದೆ. ಇದುವರೆಗೆ ನೋಡಿದ ಮಂದಿರಗಳಲ್ಲೇ ಇದು ಅತ್ಯಂತ