WD ನಂಬಿದರೆ ನಂಬಿ ಬಿಟ್ಟರೆ ಬಿಡಿ ಸರಣಿಯಲ್ಲಿ ಈ ಬಾರಿ ನಾವು ನಿಮಗೆ ವಿಚಿತ್ರ ಜೈಲು ಮತ್ತು ಆ ಜೈಲಿನಲ್ಲಿರುವ ಕೈದಿಗಳನ್ನು ಪರಿಚಯಿಸುತ್ತಿದ್ದೇವೆ. ಈ ಜೈಲನ್ನು ಮಹದೇವನ ಜೈಲೆಂದು ಕರೆಯುವುದರಿಂದ ವಿಚಿತ್ರ ಜೈಲೆನಿಸಿದೆ. ನೂರಕ್ಕೂ ಹೆಚ್ಚು ಕೈದಿಗಳಿಗೆ ಈ ಜೈಲು ವಾಸಸ್ಥಳವಾಗಿದೆ. ಆದರೆ ದುಷ್ಕರ್ಮಗಳಿಗೆ ಶಿಕ್ಷೆ ಪಡೆದು ಬಂಧಿತರಾಗಿರುವ ಕೈದಿಗಳು ಇವರಲ್ಲ. ಅವರು ಮಾಡಿದ ಪಾಪಗಳು ಕಾಯಿಲೆಗಳ ಸ್ವರೂಪದಲ್ಲಿ ಕಾಣಿಸಿಕೊಂಡು ಆ ಪಾಪಗಳಿಂದ ಪ್ರಾಯಶ್ಚಿತ ಹೊಂದಲು ಕೈದಿಗಳಾಗಿದ್ದಾರೆ ಎಂಬ ನಂಬಿಕೆ