WD ವಿಜ್ಞಾನ ಮುಂದುವರಿದಿದೆ. ಆದರೂ ನಂಬಿಕೆಗಳತ್ತ ಮನುಷ್ಯನ ಒಲವು ಕಡಿಮೆಯಾಗುತ್ತಿಲ್ಲ. ಪ್ರಕೃತಿ ವಿಸ್ಮಯ, ಅಚ್ಚರಿಗಳ ತಾಣ, ಪ್ರತಿಯೊಂದು ಹೆಜ್ಜೆಯಲ್ಲಿ ಮನುಷ್ಯನಿಗೆ ವಿಚಿತ್ರ ಅನುಭವಗಳನ್ನು ಧಾರೆ ಎರೆಯುತ್ತದೆ. ದೇವರ ನಾಡು (Gods own Country) ಕೇರಳದತ್ತ ನಮ್ಮ ನಂಬಿಕೆ ಅಪನಂಬಿಕೆಗಳ ನಡುವೆ ತಂಡ ಈ ಬಾರಿ ಪಯಣವನ್ನು ಕೇರಳಕ್ಕೆ ಮುಂದುವರಿಸಿತು. ನಮ್ಮ ಪಯಣ ಸಾಗಿದ್ದು, ಸ್ಪರ್ಷ ಕಿತ್ಸಾ ಮಾಂತ್ರಿಕ ಬ್ರಹ್ಮಗುರುವಿನ ಬಳಿ.ಸ್ಪರ್ಶ ಚಿಕಿತ್ಸೆಯ ಕುರಿತಾದ ಫೋಟೋ ಗ್ಯಾಲರಿಗೆ ಇಲ್ಲಿ ಕ್ಲಿಕ್ ಮಾಡಿ.ಸ್ಪರ್ಷ