WD ಈ ಬಾರಿಯ ನಮ್ಮ ನಂಬಿಕೆ, ಅಪನಂಬಿಕೆಗಳ ಪಯಣದಲ್ಲಿ ಎದುರಾಗಿರುವುದು ಮೃತ್ಯು ಕೂಪ ಎಂದು ಹೆಸರು ಪಡೆದಿರುವ ಮಾನ್ಪುರ್ ಘಾಟ್. ಆಗ್ರಾ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಇದು ಅಕ್ಷರಶಃ ವಾಹನ ಚಾಲಕರಿಗೆ ಮೃತ್ಯು ಕೂಪ. ಸುಳಿವು ಸಿಗದ ತಿರುವುಗಳು ಆಗಾಧ ಪ್ರಪಾತಗಳ ಸಾಗುವ ಈ ಹೆದ್ದಾರಿಯಲ್ಲಿ ಅಪಘಾತಗಳು ಎನ್ನುವ ಸಂಗತಿ ಇಲ್ಲಿನವರಿಗೆ ಮತ್ತು ಪೊಲೀಸರಿಗೆ ಹೊಸತಲ್ಲ. ಹಾಗೇ ನೋಡಿದರೆ ಸಹ್ಯಾದ್ರಿ ಬೆಟ್ಟಗಳ ಅಡಿಯಲ್ಲಿ ಬರುವ ಘಾಟ್ಗಳಿಗಿಂತ ಕಡಿದಾದ ರಸ್ತೆಯನ್ನು