(ವೆಬ್ದುನಿಯಾ ಡೆಸ್ಕ್) ರೂಪ ಬದಲಾಯಿಸೋ ಹಾವು ಅಥವಾ ನಾಗಿಣಿಯ ಬಗ್ಗೆ ನೀವು ಚಲನಚಿತ್ರಗಳಲ್ಲಿ ಮಾತ್ರ ನೋಡಿರಬಹುದು. ಆದರೆ, ಈ ಬಾರಿಯ ನೀವು ನಂಬುವಿರಾ ಸರಣಿಯಲ್ಲಿ ನಾವು ನಿಮಗೆ ಪರಿಚಯಿಸ್ತಿರೋದು ತನ್ನ ಪ್ರೀತಿಯ ಪತಿಯನ್ನು ಪಡೆಯುವುದಕ್ಕೋಸ್ಕರ ಮರ್ತ್ಯಲೋಕದಲ್ಲಿ ಪ್ರಯತ್ನದಲ್ಲಿ ನಿರತವಾಗಿರುವ ರೂಪ ಬದಲಾಯಿಸುವ ಹಾವಿನ ಬಗ್ಗೆ.ಹವನ ಮಾಡುತ್ತಿರುವಾಗಿನ 24 ತಾಸುಗಳ ಅವಧಿಯಲ್ಲೊಂದು ಬಾರಿ ತಾನು ಹಾವಾಗಿ ರೂಪ ಪರಿವರ್ತನೆಗೊಂಡು, ತನ್ನ ಮೂವರು ಸಹೋದರಿಯರನ್ನು ಭೇಟಿಯಾಗುತ್ತೇನೆ ಎಂದು ತನ್ನನ್ನು ರೂಪ ಬದಲಾಯಿಸೋ ಹಾವು