WD ಈ ಬಾರಿಯ ನಮ್ಮ ನಂಬಿಕೆ ಮೂಢನಂಬಿಕೆಗಳ ಪಯಣದಲ್ಲಿ ಈ ಬಾರಿ ನಾವು ಪರಿಚಯಿಸುತ್ತಿರುವುದು ಬಾಲಾ ಪೀರ್ ಬಾಬಾನ ಕಥೆಯನ್ನು. ಬಾಲಾ ಪೀರ್ ಬಾಬಾನ ಬಳಿ ಹರಕೆ ಹೊತ್ತಲ್ಲಿ ಸರಿಯಾದ ಸಮಯದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ. ಸಮಯದ ಮಾಲಿಕನಾಗಿರುವ ಬಾಬಾನಿಗೆ ಇಷ್ಟಾರ್ಥ ಸಿದ್ಧಿಸಿದ ನಂತರ ಕಾಣಿಕೆಯಾಗಿ ನೀಡುವುದು ಪ್ರತಿಕ್ಷಣವೂ ನಮಗೆ ಸಮಯ ತೋರಿಸುವ ಗಡಿಯಾರುಗಳನ್ನೇ ಎಂದರೆ ನಂಬುತ್ತಿರಾ ? ನಂಬಲೇ ಬೇಕು ಈ ರೀತಿ ಇಷ್ಟಾರ್ಥ ಸಿದ್ಧಿಸಿದವರು ಬಾಬಾನಿಗೆ ಕಾಣಿಕೆ ರೂಪದಲ್ಲಿ