ನಿತ್ಯ ದೇಗುಲಕ್ಕೆ ಹೋಗುವುದರಿಂದ ಮನಸ್ಸಿಗೆ ಚೈತನ್ಯ ಧನಾತ್ಮಕ ಶಕ್ತಿ ಬರುತ್ತದೆ ಎಂಬ ನಂಬಿಕೆ ಇದೆ. ಬಹುತೇಕ ಜನರಿಗೆ ನಿತ್ಯ ದೇವಸ್ಥಾನಕ್ಕೆ ಹೋಗಿ ಇಷ್ಟ ದೈವಕ್ಕೆ ನಮಿಸುವ ತವಕ. ಆದರೆ, ಕೆಲಸದ ಒತ್ತಡ, ಧಾವಂತದ ಜೀವನಶೈಲಿಯಲ್ಲಿ ಅದು ಸಾಧ್ಯವಾಗುವುದಿಲ್ಲ. ಆದರೆ, ನೀವು ದೇವಸ್ಥಾನಕ್ಕೆ ಹೋಗದೆಯೂ ದೈವ ದರ್ಶನ ಮಾಡಿದಷ್ಟು ಫಲ ಪಡೆಯಬಹುದು. ನಮ್ಮ ಶಾಸ್ತ್ರಗಳೇ ಹೇಳುವ ಪ್ರಕಾರ ದೇಗುಲಕ್ಕೆ ಹೋಗದೆಯೂ ಅದರ ಫಲ ಪಡೆಯುವ ಕೆಲ ಮಾರ್ಗಗಳಿವೆ.ಸಾಮಾನ್ಯವಾಗಿ ದೇಗುಲದ ಶಿಖರದಲ್ಲಿ