ಹೋಮಗಳನ್ನು ಯಾಕೆ ಯಾವಾಗ ಮಾಡಬೇಕು?

ಬೆಂಗಳೂರು| Krishnaveni K| Last Modified ಬುಧವಾರ, 2 ಜನವರಿ 2019 (09:10 IST)
ಬೆಂಗಳೂರು: ಹೋಮ, ಹವನ ಎಂಬುದು ಹಿಂದೂ ಧರ್ಮದಲ್ಲಿ ಪ್ರಮುಖ ಆಚರಣೆಗಳು. ಈ ಹೋಮ ಹವನಗಳನ್ನು ಯಾವ ಮನೋಕಾಮನೆಗಳಿಗೆ ಯಾವಾಗ ಮಾಡಬೇಕು?
 
ಗಣಹೋಮ: ವಿಘ್ನಗಳನ್ನು ನಿವಾರಿಸಲು, ಕಾರ್ಯದಲ್ಲಿ ಸಫಲವಾಗಲು
ಹರಿದ್ರಾ ಗಣಪತಿ ಹೋಮ: ಶೀಘ್ರ ವಿವಾಹ ಪ್ರಾಪ್ತಿಗಾಗಿ
ಲಕ್ಷ್ಮೀ ಗಣಪತಿ ಹೋಮ: ಧನ ಪ್ರಾಪ್ತಿಗಾಗಿ ಮಾಡಬೇಕು.
ಧನ್ವಂತರಿ ಹೋಮ: ರೋಗ ನಿವಾರಣೆಗಾಗಿ
ದೂರ್ವ ಮೃತ್ಯುಂಜಯ ಹೋಮ: ರೋಗ ಪರಿಹಾರಕ್ಕೆ ಮತ್ತು ಅಕಾಲ ಮೃತ್ಯು ನಿವಾರಣೆಗೆ.
ಆಂಜನೇಯ ಮಂತ್ರ ಹೋಮ: ವಾಮಚಾರಗಳಿಂದ ಆಗುವ ಕೆಡುಕನ್ನು ನಿವಾರಿಸಲು.
ಚಿಂತಾಮಣಿ ಗಣಪತಿ ಸ್ತೋತ್ರ ಹೋಮ: ಮನಸ್ಸಿನ ಕಾಮನೆ ಪೂರ್ತಿಯಾಗಲು
ಮೇಧಾ ಗಣಪತಿ ಹೋಮ: ವಿದ್ಯಾ ಪ್ರಾಪ್ತಿಗಾಗಿ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ
ಇದರಲ್ಲಿ ಇನ್ನಷ್ಟು ಓದಿ :