ದೇವಾಲಯಕ್ಕೆ ಹೋದರೆ, ದೇವರಿಗೆ ಪ್ರದಕ್ಷಿಣೆ ಹಾಕುವ ಸಂಪ್ರದಾಯವಿದೆ. ಭಕ್ತಿಯಿಂದ ಮೂರು ಮೂರು ಸುತ್ತು ಪ್ರದಕ್ಷಿಣೆ ಮಾಡಿ ಕೈ ಮುಗಿಯುತ್ತೇವೆ. ಆದರೆ ಕೆಲವು ಶಿವ ದೇಗುಲದಲ್ಲಿ ಅರ್ಧ ಸುತ್ತು ಪ್ರದಕ್ಷಿಣೆ ಹಾಕಬೇಕೆಂಬ ನಿಯಮಿರುತ್ತದೆ. ಯಾಕೆ?