ಅಕಸ್ಮಾತ್ ಬಿಗ್ ಬಿ ಜಯ ಅವರನ್ನು ಮದುವೆ ಆಗದೆ ಇದ್ದಿದ್ದರೆ ಯಾರನ್ನು ವಿವಾಹ ಆಗ್ತಾ ಇದ್ರೂ ಗೊತ್ತೇ ?

ವೆಬ್‌ದುನಿಯಾ| Last Updated: ಮಂಗಳವಾರ, 15 ಏಪ್ರಿಲ್ 2014 (10:52 IST)
PR
ಸಿನಿಮಾರಂಗದಲ್ಲಿ ಪ್ರೇಮ ವಿವಾಹ ಸಾಮಾನ್ಯ. ಅದರಲ್ಲೂ ಹಿಂದಿನ ಪೀಳಿಗೆಯವರು ಮದುವೆ ಆಗಿದ್ದಲ್ಲದೆ ದೀರ್ಘ ಕಾಲದ ವೈವಾಹಿಕ ಬದುಕನ್ನು ನಡೆಸುತ್ತಿದ್ದಾರೆ . ಅಂತಹವರ ಪಟ್ಟಿಗೆ ಅಮಿತಾಬ್ ಬಚ್ಚನ್ ಸಹ ಸೇರ್ಪಡೆ ಆಗಿದ್ದಾರೆ. ಇತ್ತೀಚೆಗೆ ನಡೆದ ಕಾರ್ಯಕ್ರಮ ಒಂದರಲ್ಲಿ ಅಮಿತಾಬ್ ಬಚ್ಚನ್ ಅವರ ಬಳಿ ಸಂದರ್ಶಕ ಅಕಸ್ಮಾತ್ ನೀವು ಜಯ ಬಚ್ಚನ್ ಅವರನ್ನು ಪ್ರೀತಿಸಿ ಮದುವೆ ಆಗದೆ ಇದ್ದಿದ್ದರೆ ಮತ್ಯಾರನ್ನು ಮದುವೆ ಆಗುತ್ತಿದ್ದಿರಿ ಎನ್ನುವ ಪ್ರಶ್ನೆ ಕೇಳಿದರು. ಆಕೆ ಎಲ್ಲರ ಚಿತ್ತ ಸಂಪೂರ್ಣವಾಗಿ ಬಿಗ್ ಬಿ ಕಡೆಗೆ ಇತ್ತು.


ಇದರಲ್ಲಿ ಇನ್ನಷ್ಟು ಓದಿ :