ಅಭಿಷೇಕ್ ಬಚ್ಚನ್ ಗೆ ಅಲರ್ಜಿ ಮಾಡುವ ತರಕಾರಿ ಯಾವುದು ಗೊತ್ತೇ?

ವೆಬ್‌ದುನಿಯಾ|
PR
ಟೊಮಟೊ ಅಡುಗೆಗೆ ಬಳಸುವ ಒಂದು ತರಕಾರಿ. ಅದನ್ನು ಕಂಡರೆ ಎಲ್ಲರಿಗು ಪ್ರೀತಿ, ಇಷ್ಟ. ಆದರೆ ಬಾಲಿವುಡ್ ನ ಒಬ್ಬ ನಟನಿಗೆ ಮಾತ್ರ ಈ ತರಕಾರಿ ಅಂದ್ರೆ ಒಂದು ಚೂರು ಇಷ್ಟ ಇಲ್ಲ. ಅದಕ್ಕೆ ಕಾರಣ ಅದನ್ನು ಸೇವಿಸಿದರೆ ಆತನಿಗೆ ಅಲರ್ಜಿ. ಅಂತಹ ಅಲರ್ಜಿ ತರಕಾರಿಯನ್ನು ಕಚ್ಚ ಬೇಕಾಯ್ತು ಹಾಡೊಂದರಲ್ಲಿ.. ಆಗ ಆತನ ಪರಿಸ್ಥಿತಿ ..?


ಇದರಲ್ಲಿ ಇನ್ನಷ್ಟು ಓದಿ :