ಇಲಿಯಾನ ಟ್ಯಾಟೂ ಅಕ್ಷರಗಳ ಮರ್ಮ ಏನು ?

ವೆಬ್‌ದುನಿಯಾ|
PR
ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸುವಾಗ ನಿಧಾನವಾಗಿ ಉರಿಯುವ ದೀಪದಂತೆ ಇರುವ ಚೆಲುವೆಯರು ಬಾಲಿವುಡ್ ಗೆ ಹೋದ ತಕ್ಷಣ ಭಗಭಗ ಎಂದು ಉರಿಯಲು ಆರಂಭಿಸುತ್ತಾರೆ. ಅಲ್ಲಿವರೆಗೂಡ್ರೆಸ್ ಹಾಕುವ ವಿಷಯದಲ್ಲಿ ಗಂಭೀರವಾಗಿ, ಚೂಸಿ ಆಗಿರುತ್ತಿದ್ದ ನಟೀ ಮಣಿಯರು ಬಾಲಿವುಡ್ ಲೋಕಕ್ಕೆ ಹೊರಟರೆ ತಮ್ಮನ್ನೇ ಬದಲಾಯಿಸಿಕೊಂಡು ಬಿಡ್ತಾರೆ.


ಇದರಲ್ಲಿ ಇನ್ನಷ್ಟು ಓದಿ :